Top 10 News | ಈ ವಾರದ ಹೆಚ್ಚು ಜನರು ಓದಿದ ಸುದ್ದಿಗಳಿವು..
ಈ ವಾರದ ಹೆಚ್ಚು ಜನರು ಓದಿದ ಸುದ್ದಿಗಳಿವು..ಎಲ್ಲೆಲ್ಲೂ ‘ತಬಾಹಿ’ ಅಬ್ಬರ: ಯೋಗರಾಜ್ ಭಟ್ ಸಾಹಿತ್ಯಕ್ಕೆ ಮನಸೋತ ಸಿನಿ ಪ್ರಿಯರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ವಿಡಿಯೊ ಹಾಡು ಜುಲೈ 8ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಒಂದೇ ದಿನದಲ್ಲಿ ತಬಾಹಿ ವಿಡಿಯೊ ಹಾಡು 1.8 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಎಲ್ಲೆಲ್ಲೂ ‘ತಬ

ಈ ವಾರದ ಹೆಚ್ಚು ಜನರು ಓದಿದ ಸುದ್ದಿಗಳಿವು..ಎಲ್ಲೆಲ್ಲೂ ‘ತಬಾಹಿ’ ಅಬ್ಬರ: ಯೋಗರಾಜ್ ಭಟ್ ಸಾಹಿತ್ಯಕ್ಕೆ ಮನಸೋತ ಸಿನಿ ಪ್ರಿಯರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ವಿಡಿಯೊ ಹಾಡು ಜುಲೈ 8ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಒಂದೇ ದಿನದಲ್ಲಿ ತಬಾಹಿ ವಿಡಿಯೊ ಹಾಡು 1.8 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಎಲ್ಲೆಲ್ಲೂ ‘ತಬಾಹಿ’ ಅಬ್ಬರ: ಯೋಗರಾಜ್ ಭಟ್ ಸಾಹಿತ್ಯಕ್ಕೆ ಮನಸೋತ ಸಿನಿ ಪ್ರಿಯರುತಾಯಿ ಸಿದ್ಧಪಡಿಸಿಕೊಟ್ಟ ನೋಟ್ಸ್ ಓದಿ ಜೆಇಇಯಲ್ಲಿ 50 ನೇ ರ್ಯಾಂಕ್ ಪಡೆದ ಗುಂಜನ್ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದವು. ಅದೇ ವೇಳೆ ಐಐಟಿಯಲ್ಲಿ ಓದಬೇಕೆಂದು ಕನಸು ಕಂಡಿದ್ದ ಬಿಹಾರದ ಗುಂಜನ್ ಕುಮಾರ್ ಎಂಬ ವಿದ್ಯಾರ್ಥಿ ತೀವ್ರ ಶ್ವಾಸಕೋಶದ ಸಮಸ್ಯೆಗೆ ತುತ್ತಾದರು. ತಾಯಿ ಸಿದ್ಧಪಡಿಸಿಕೊಟ್ಟ ನೋಟ್ಸ್ ಓದಿ ಜೆಇಇಯಲ್ಲಿ 50 ನೇ ರ್ಯಾಂಕ್ ಪಡೆದ ಗುಂಜನ್ರೀಲ್ಸ್ ಮಾಡುತ್ತಲೇ ಆಯತಪ್ಪಿ ಬಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ: ವಿಡಿಯೊ ಕನ್ನಡದ ನಟಿ ವೈಷ್ಣವಿ ಗೌಡ ಅವರು ರೀಲ್ಸ್ ಮಾಡುತ್ತಲೇ ಆಯತಪ್ಪಿ ಬಿದ್ದಿದ್ದಾರೆ. ಇದೇ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಬೀಳುವುದೂ ಒಲಿಂಪಿಕ್ ಕ್ರೀಡೆಯಾಗಿದ್ದರೆ, ನಾನೇ ಚಿನ್ನ ಗೆಲ್ಲುತ್ತಿದ್ದೆ’ ಎಂದು ಬರೆದುಕೊಂಡಿದ್ದಾರೆ. ರೀಲ್ಸ್ ಮಾಡುತ್ತಲೇ ಆಯತಪ್ಪಿ ಬಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ: ವಿಡಿಯೊದಾಂಪತ್ಯ ಜೀವನದ ಪಯಣಕ್ಕೆ ಮತ್ತೊಂದು ವರ್ಷದ ಸಂಭ್ರಮ:ರಮೇಶ್ ಅರವಿಂದ್ ವಿಶೇಷ ಪೋಸ್ಟ್ ಕನ್ನಡದ ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ ಮತ್ತು ನಿರೂಪಕ ರಮೇಶ್ ಅರವಿಂದ್ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 1991ರ ಜುಲೈ 7ರಂದು ರಮೇಶ್ ಅರವಿಂದ್ ಅವರು ಅರ್ಚನಾ ಅವರನ್ನು ವಿವಾಹವಾದರು. ಈ ದಂಪತಿಗೆ ನಿಹಾರಿಕಾ ಮತ್ತು ಅರ್ಜುನ್ ಎಂಬ ಇಬ್ಬರು ಮಕ್ಕಳಿದ್ದಾರೆ. ದಾಂಪತ್ಯ ಜೀವನದ ಪಯಣಕ್ಕೆ ಮತ್ತೊಂದು ವರ್ಷದ ಸಂಭ್ರಮ:ರಮೇಶ್ ಅರವಿಂದ್ ವಿಶೇಷ ಪೋಸ್ಟ್ಆರ್ ಎಸ್ಎಸ್ ನೋಂದಣಿಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರತಿಭಟನೆಹೊಸಪೇಟೆ (ವಿಜಯನಗರ): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತಕ್ಷಣ ನೋಂದಣಿ ಮಾಡಿಕೊಳ್ಳಬೇಕು, ತಪ್ಪಿದಲ್ಲಿ ಅದನ್ನು ನಿಷೇಧಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಮತ್ತು ಇತರ ಹಲವು ಸಂಘಟನೆಗಳ ವತಿಯಿಂದ ಬುಧವಾರ ಇಲ್ಲಿ ಪ್ರತಿಭಟನೆ ನಡೆಯಿತು. ಆರ್ಎಸ್ಎಸ್ ನೋಂದಣಿಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರತಿಭಟನೆದೇಶದಲ್ಲಿ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್: ಕರ್ನಾಟಕದ್ದು ಎಷ್ಟಿವೆ? 2025-26ನೇ ಶೈಕ್ಷಣಿಕ ವರ್ಷದಲ್ಲಿ ಭಾರತದಾದ್ಯಂತ ಒಟ್ಟು 58 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ತಿಳಿಸಿದೆ. ಆದರೆ, ಈಗಾಗಲೇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್ ಅನ್ನು ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ.ದೇಶದಲ್ಲಿ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್: ಕರ್ನಾಟಕದ್ದು ಎಷ್ಟಿವೆ?ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ: ಕೆಕೆಆರ್ಟಿಸಿಯ ಮೂವರ ಅಮಾನತು ಕಲಬುರಗಿ: ಕೆಕೆಆರ್ಟಿಸಿ ಬಸ್ನ ಹೆಡ್ಲೈನ್ ಮಂದವಾಗಿದ್ದರಿಂದ ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ ಮಾಡಿ ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟವಾಡಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಿಗಮದ ಕಲಬುರಗಿ ವಿಭಾಗ–1ರ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಬಸ್ ಚಾಲಕ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ: ಕೆಕೆಆರ್ಟಿಸಿಯ ಮೂವರ ಅಮಾನತು24 ವಿಷಯಗಳಲ್ಲಿ ಅನುತ್ತೀರ್ಣವಾದರೂ 18 ತಿಂಗಳ ಪರಿಶ್ರಮದಿಂದ IPS ಆದ ಸಮೀರ್ ಶರ್ಮಾ ಶಾಲಾ ಕಾಲೇಜುಗಳಲ್ಲಿ ಪಡೆದುಕೊಳ್ಳುವ ಅಂಕಗಳು ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಐಪಿಎಸ್ ಅಧಿಕಾರಿ ಸಮೀರ್ ಶರ್ಮಾ ಉತ್ತಮ ಉದಾಹರಣೆಯಾಗಿದ್ದಾರೆ. ಸಮೀರ್ ಶರ್ಮಾ ಅವರು 10ನೇ ತರಗತಿಯಲ್ಲಿ ಶೇ 57 ರಷ್ಟು ಅಂಕ ಪಡೆದುಕೊಂಡು ತೇರ್ಗಡೆಯಾಗಿದ್ದರು. 11ನೇ ತರಗತಿಯಲ್ಲಿ ಶೇ 34 ರಷ್ಟು ಹಾಗೂ 12ನೇ ತರಗತಿಯಲ್ಲಿ ಶೇ 60 ರಷ್ಟು ಅಂಕ ಪಡೆದು ಉತ್ತೀರ್ಣರಾದರು. ಎಂಜಿನಿಯರಿಂಗ್ ಅಧ್ಯಯನದ ವೇಳೆ 24 ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. 24 ವಿಷಯಗಳಲ್ಲಿ ಅನುತ್ತೀರ್ಣವಾದರೂ 18 ತಿಂಗಳ ಪರಿಶ್ರಮದಿಂದ IPS ಆದ ಸಮೀರ್ ಶರ್ಮಾಸಂಭಾವನೆಯನ್ನು ಭಿಕ್ಷೆಯಂತೆ ಪಡೀತಿದ್ವಿ: ತಾರತಮ್ಯದ ಬಗ್ಗೆ ಹೇಮಾ ಮಾಲಿನಿ ಮಾತು ಬಾಲಿವುಡ್ನ ಹಿರಿಯ ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ಅವರು ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು ಎಂಬ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಹಿಂದಿ ರಶ್ ಪಾಡ್ಕಾಸ್ಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ತಮ್ಮ ಕಾಲದ ನಟಿಯರಿಗೆ ಇಂದಿನ ತಾರೆಯರಿಗಿಂತ ತೀರಾ ಕಡಿಮೆ ಸಂಭಾವನೆ ನೀಡಲಾಗುತ್ತಿತ್ತು ಮತ್ತು ತಾವು ಎಂದಿಗೂ ಹಣಕ್ಕಾಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ’ ಎಂದು ಬಹಿರಂಗಪಡಿಸಿದ್ದಾರೆ.ಸಂಭಾವನೆಯನ್ನು ಭಿಕ್ಷೆಯಂತೆ ಪಡೀತಿದ್ವಿ: ತಾರತಮ್ಯದ ಬಗ್ಗೆ ಹೇಮಾ ಮಾಲಿನಿ ಮಾತುಚಾಮುಂಡೇಶ್ವರಿ ದರ್ಶನಕ್ಕೆ ₹2 ಸಾವಿರ ಟಿಕೆಟ್ ಅವಶ್ಯವಿರಲಿಲ್ಲ: ಪ್ರಮೋದಾದೇವಿ ‘ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢದಲ್ಲಿ ದೇವಿಯ ದರ್ಶನಕ್ಕೆ ₹ 2 ಸಾವಿರ ಟಿಕೆಟ್ ಮಾಡುವ ಅವಶ್ಯಕತೆ ಇರಲಿಲ್ಲ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.ಚಾಮುಂಡೇಶ್ವರಿ ದರ್ಶನಕ್ಕೆ ₹2 ಸಾವಿರ ಟಿಕೆಟ್ ಅವಶ್ಯವಿರಲಿಲ್ಲ: ಪ್ರಮೋದಾದೇವಿ