VIDEO| Gen Z ತೋರಿಸಿದ ಶಕ್ತಿ: ಡಿಜಿಟಲ್ ಯುಗದ ಅತ್ಯಂತ ವಿಭಿನ್ನ ಪ್ರತಿಭಟನೆ
ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಕೇವಲ ಒಂದು ಸಾಮಾನ್ಯ ಹೋರಾಟವಾಗಿರಲಿಲ್ಲ. ಅದು ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಿಂದ ಆರಂಭವಾಗಿ ದೇಶವ್ಯಾಪಿ ಚಳವಳಿಯಾಗಿ ಬೆಳೆದ ಹೊಸ ಮಾದರಿಯ ಪ್ರತಿಭಟನೆ. Cockroach Janta Party (CJP), NEET ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ, ಸೋಶಿಯಲ್ ಮೀಡಿಯಾದ ಪಾತ್ರ, ವೈರಲ್ ಮೀಮ್ಗಳು, ಯುವಜನ

ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಕೇವಲ ಒಂದು ಸಾಮಾನ್ಯ ಹೋರಾಟವಾಗಿರಲಿಲ್ಲ. ಅದು ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಿಂದ ಆರಂಭವಾಗಿ ದೇಶವ್ಯಾಪಿ ಚಳವಳಿಯಾಗಿ ಬೆಳೆದ ಹೊಸ ಮಾದರಿಯ ಪ್ರತಿಭಟನೆ. Cockroach Janta Party (CJP), NEET ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ, ಸೋಶಿಯಲ್ ಮೀಡಿಯಾದ ಪಾತ್ರ, ವೈರಲ್ ಮೀಮ್ಗಳು, ಯುವಜನರ ಒಗ್ಗಟ್ಟು, ಮಹಿಳೆಯರ ಭಾಗವಹಿಸುವಿಕೆ, ಲಾಠಿ ಪ್ರಹಾರ, ಚಲೋ ಸಂಸತ್ ಕರೆ, ಸೋನಂ ವಾಂಗ್ಚುಕ್ರ ಬೆಂಬಲ ಹಾಗೂ ಈ ಹೋರಾಟ ದೇಶದಾದ್ಯಂತ ಹೇಗೆ ಚರ್ಚೆಯಾಯಿತು ಎಂಬುದನ್ನು ಈ ವಿಡಿಯೊದಲ್ಲಿ ವಿವರಿಸಲಾಗಿದೆ.
Read the complete story at Prajavani