Video | SM Krishna ದಶಪಥದಲ್ಲಿ ಅಪಾಯದ ಸಂಚಾರ! ತಪ್ಪು ಯಾರದು?
ಬೆಂಗಳೂರು ನಗರದ ಮಾಗಡಿ ರಸ್ತೆ–ಮೈಸೂರು ರಸ್ತೆಯನ್ನು ಸಂಪರ್ಕಿಸುವ 11 ಕಿ.ಮೀ. ಉದ್ದದ ಎಸ್.ಎಂ. ಕೃಷ್ಣ ದಶಪಥ ಸಂಚಾರಕ್ಕೆ ತೆರೆದಿದೆ. ಸಿಗ್ನಲ್ ಮುಕ್ತವಾಗಿರುವ ಈ ವಿಶಾಲ ರಸ್ತೆಯಲ್ಲಿ ಪ್ರಯಾಣ ವೇಗವಾಗಿ ಸಾಗುತ್ತಿದ್ದರೂ, ಹಲವು ವೃತ್ತಗಳಲ್ಲಿ ಒನ್ವೇ ಉಲ್ಲಂಘನೆ, ರಾಂಗ್ ಸೈಡ್ನಲ್ಲಿ ವಾಹನ ಸಂಚಾರ ಮತ್ತು ಸರ್ವಿಸ್ ರಸ್ತೆಯ ಸಮಸ್ಯೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿ

ಬೆಂಗಳೂರು ನಗರದ ಮಾಗಡಿ ರಸ್ತೆ–ಮೈಸೂರು ರಸ್ತೆಯನ್ನು ಸಂಪರ್ಕಿಸುವ 11 ಕಿ.ಮೀ. ಉದ್ದದ ಎಸ್.ಎಂ. ಕೃಷ್ಣ ದಶಪಥ ಸಂಚಾರಕ್ಕೆ ತೆರೆದಿದೆ. ಸಿಗ್ನಲ್ ಮುಕ್ತವಾಗಿರುವ ಈ ವಿಶಾಲ ರಸ್ತೆಯಲ್ಲಿ ಪ್ರಯಾಣ ವೇಗವಾಗಿ ಸಾಗುತ್ತಿದ್ದರೂ, ಹಲವು ವೃತ್ತಗಳಲ್ಲಿ ಒನ್ವೇ ಉಲ್ಲಂಘನೆ, ರಾಂಗ್ ಸೈಡ್ನಲ್ಲಿ ವಾಹನ ಸಂಚಾರ ಮತ್ತು ಸರ್ವಿಸ್ ರಸ್ತೆಯ ಸಮಸ್ಯೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಬಗ್ಗೆ, ಸ್ಥಳೀಯರು ಏನು ಹೇಳುತ್ತಾರೆ? ಬಿಡಿಎ ಅಧಿಕಾರಿಗಳ ಸ್ಪಷ್ಟನೆ ಏನು? ಈ ರಸ್ತೆಯ ಗೊಂದಲಗಳಿಗೆ ಸರಳ ಪರಿಹಾರ ಏನು? ಈ ವಿಶೇಷ ವರದಿಯಲ್ಲಿ ನೋಡಿ. ನಿಮ್ಮ ಅಭಿಪ್ರಾಯವನ್ನು ಕಮೆಂಟ್ನಲ್ಲಿ ತಿಳಿಸಿ.
Read the complete story at Prajavani